ಸುದ್ದಿ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆಎಲ್ಲಾ ತೋರಿಸಿ
ಸರಗೂರು ತಾಲ್ಲೂಕು ಸಾಗರೆ ಗ್ರಾಮದಲ್ಲಿ ವೃದ್ಧ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಆರೋಪ
ಮೈಸೂರಿನ ಕುವೆಂಪುನಗರದಲ್ಲಿ ಪೈ ಇಂಟನ್ರ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‍ನ 220ನೇ ಶೋ ರೂಂ ಉದ್ಘಾಟಿಸಿದ ನಟ, ನಿರ್ದೇಶಕ ಉಪೇಂದ್ರ
ಮೈಸೂರು ರಾಜೀವ್‍ನಗರದ 11ನೇ ವಾರ್ಡಿನ ಕೈಫ್ ಮಸೀದಿ ಹಿಂಭಾಗ 8 ಕೋಟಿ ಮೌಲ್ಯದ ಸರ್ಕಾರಿ ಜಮೀನು ಕಬಳಿಕೆ: ಹನುಮಂತರಾಜು ಆರೋಪ
ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಔದ್ಯೋಗಿಕತೆಯಿಂದ ವಂಚಿತರಾಗಿರುವ ವಿಶ್ವಕರ್ಮ ಜನಾಂಗಕ್ಕೆ ರಾಜಕೀಯ ಶಕ್ತಿಯ ತುರ್ತು ಅಗತ್ಯವಿದೆ: ಎನ್.ಬಸವರಾಜು
ಮೈಸೂರಿನ ನಂಜರಾಜ ಬಹಾದ್ದೂರು ಛತ್ರದಲ್ಲಿ ಅ.15 ರವರೆಗೆ ನಡೆಯಲಿರುವ ಸಿಲ್ಕ್ ಇಂಡಿಯಾ-2025 ಪರಿಶುದ್ಧ ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಚಿತ್ರನಟಿ ಭವ್ಯ ಚಾಲನೆ
ಮೈಸೂರು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ ಉಪ್ಪಾರ ಸಮುದಾಯ ಸಂಘಟನೆಗೆ ಆದ್ಯತೆ : ಉಪ್ಪಾರ ಸಂಘದ ಸಭೆಯಲ್ಲಿ ಕರಳಾಪುರ ನಾಗರಾಜು ಭರವಸೆ
ಶಾಸಕ ತನ್ವೀರ್ ಸೇಠ್ ಅವರನ್ನು ಅಭಿನಂದಿಸಿದ ಸಾಹುಕಾರ್ ಚನ್ನಯ್ಯ ಬ್ಲಾಕ್ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರಾದ ಕಮ್ರಾನ್ ಪಾಷ
ತನ್ವೀರ್ ಸೇಠ್ ಹುಟ್ಟುಹಬ್ಬದ ಪ್ರಯುಕ್ತ ದರ್ಗಾ, ದೇವಾಲಯ ಚರ್ಚ್‌ನಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ಎಂ.ರಸೂಲ್
ವಸ್ತು ಪ್ರದರ್ಶನದ ಕಾಮಗಾರಿಗಳಲ್ಲಿ ಭ್ರಷ್ಟಾಚಾರ : ಪ್ರಾಧಿಕಾರದ ಅಧ್ಯಕ್ಷ ಅಯ್ಯೂಬ್ ಖಾನ್ ವಿರುದ್ಧ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಆರೋಪ
ದಸರಾ ಪ್ರಯುಕ್ತ ಮೈಸೂರಿನಲ್ಲಿ ಯಶಸ್ವಿಯಾಗಿ ಜರುಗಿದ ಮಿಕ್ಸಡ್ ಮಾರ್ಷಲ್ ಆರ್ಟ್ಸ್ ಕ್ರೀಡಾಕೂಟ
ಕ್ರೈಸ್ತ ಸಮುದಾಯಕ್ಕೆ ಅನುದಾನ ನೀಡುವಲ್ಲಿ ಸರ್ಕಾರದ ತಾರತಮ್ಯ  ಬಿಷಪ್ ಸುನೀಲ್ ವಿ.ಜಾಕೋಬ್ ಆರೋಪ; ಪ್ರತಿಭಟನೆ ಎಚ್ಚರಿಕೆ
ರ‍್ಯಾಂಬೋ ಕಿರಣ್, ಕೃಷ್ಣಮೂರ್ತಿ ಜಸ್ವಂತ್ ನೇತೃತ್ವದಲ್ಲಿ  ನಾಳೆ ಮಹಾರಾಜ ಒಳಾಂಗಣ ಕ್ರೀಡಾಂಗಣದಲ್ಲಿ ಮೈ ನವಿರೇಳಿಸುವ ಮಿಕ್ಸಡ್ ಮಾರ್ಷಲ್ ಆರ್ಟ್ಸ್ ಕ್ರೀಡಾಕೂಟ
ಸಾತಗಳ್ಳಿ ರೆಸಿಡೆನ್ಸಿ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಭಾರತದ ಕ್ರಾಂತಿಕಾರಿ ನಾಯಕ ಭಗತ್‌ಸಿಂಗ್ ಜನ್ಮದಿನ ಆಚರಣೆ
ಶಾರದಾ ವಿಲಾಸ ಕಾಲೇಜಿನಲ್ಲಿ ಸಮರ್ಥನಂ ಸಂಸ್ಥೆಯಿಂದ ಉದ್ಯೋಗ ಮೇಳ: ಎಲ್ಲರೂ ತೆರಿಗೆ ಕಟ್ಟುವಷ್ಟು ಆರ್ಥಿಕ ಶಕ್ತಿ ಪಡೆಯಬೇಕು : ಕೆ.ಸತೀಶ್ ಸಲಹೆ
ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ, ಲಿಪಿಕ, ವಾಹನ ಚಾಲಕರು, ಡಿ ಗ್ರೂಪ್ ನೌಕರರ ಸಂಘದ ಮೈಸೂರು ಜಿಲ್ಲಾ ಅಧ್ಯಕ್ಷರಾಗಿ ರೇವಣ್ಣ ಪದಗ್ರಹಣ
ಸರಸ್ವತಿ ಸಮ್ಮಾನ್ ಪುರಸ್ಕೃತ ಲೇಖಕರಾದ ಡಾ.ಎಸ್.ಎಲ್.ಭೈರಪ್ಪ ನಿಧನಕ್ಕೆ ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಶ್ರದ್ಧಾಂಜಲಿ