ಸಂಘದಈಅವ್ಯವಹಾರಗಳನ್ನುಹೈಕೋರ್ಟ್ಗಮನಕ್ಕೆತಂದಕಾರಣಕೋರ್ಟ್ಸಂಘದಸಾಮಾನ್ಯಸಭೆಗೆತಡೆಯಾಜ್ಞೆನೀಡಿಯಥಾಸ್ಥಿತಿಕಾಪಾಡುವಂತೆನಿರ್ದೇಶನನೀಡಿದ್ದರೂ, ಸಂಘದಅಧ್ಯಕ್ಷರುಗದಗ್ನಲ್ಲಿಸಂಘದಡೈರಿಬಿಡುಗಡೆಕಾರ್ಯಕ್ರಮಏರ್ಪಡಿಸಿದ್ದಾರೆ. ಇದುಕಾನೂನುಬಾಹಿರವಾಗಿದೆ. ಈಬಗ್ಗೆಕಾರ್ಯಕ್ರಮದಉದ್ಘಾಟಕರಾಗಿರುವಸಚಿವಎಚ್.ಕೆ.ಪಾಟೀಲ್ಅವರಗಮನಕ್ಕೆತರಲಾಗಿದೆಎಂದುಹೇಳಿದರು. ಸಹಕಾರಸಚಿವರನಿರ್ದೇಶನದಮೇರೆಗೆಮಲ್ಲೇಶ್ವರಂಸಹಕಾರಸಂಘಗಳಉಪನಿಬಂಧಕರಕಚೇರಿಯಲ್ಲಿನಕಲಿಕರಾರುಪತ್ರಗಳವಿಚಾರಣೆನಡೆಯುತ್ತಿದೆ. ಸರ್ಕಾರಕೂಡಲೇಈನಕಲಿಕರಾರುಪತ್ರಗಳಸೃಷ್ಟಿಯಬಗ್ಗೆಸೂಕ್ತತನಿಖೆನಡೆಸಬೇಕೆಂದುಅವರುಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿಪ್ರಥಮದರ್ಜೆವಿದ್ಯುತ್ಗುತ್ತಿಗೆದಾರರಾದಬಿ.ಎಲ್.ವೆಂಕಟೇಶ್,
ನಾಗರಾಜ್, ಆರ್.ಶ್ರೀನಿವಾಸ್ಇದ್ದರು. ೧೩ ಸಾವಿರ ಸದಸ್ಯರಿರುವ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಲ್ಲಿ ಕೊಟ್ಯಾಂತರ ರೂ.ಹಣ ಇದ್ದು, ಭಾರಿ ಅವ್ಯವಹಾರ ನಡೆದು ಸಂಘದ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಈ ಅವ್ಯವಹಾರ ಬಯಲಾಗುತ್ತದೆ ಎಂದು ಇಂದಿಗೂ ಆಡಿಟ್ ವರದಿ ಮಾಡಿಸಿಲ್ಲ.
ಬಿ.ಎಲ್.ವೆಂಕಟೇಶ್ ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಲ್ಲಿ ಹತ್ತಾರು ಅವ್ಯವಹಾರಗಳು ನಡೆದು ಹಣ ದುರುಪಯೋಗವಾಗಿದೆ. ವಿಶೇಷವಾಗಿ ನಕಲಿಕರಾರು ಪತ್ರ ಸೃಷ್ಟಿಯಿಂದ ಸರ್ಕಾರಕ್ಕೆ ಕೊಟ್ಯಾಂತರ ರೂ.ವಂಚನೆಯಾಗಿದ್ದು, ದೂರು ದಾಖಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು.
0 ಕಾಮೆಂಟ್‌ಗಳು