ನೋಟು ಅಮಾನ್ಯೀಕರಣ ಕಾನೂನು ಬಾಹಿರ ; ಭಿನ್ನ ತೀರ್ಪು ಪ್ರಕಟಿಸಿದ ಜಸ್ಟಿಸ್ ನಾಗರತ್ನ

ನೋಟು ರದ್ದು ಸಂಸತ್ತು ಮಾಡಬೇಕೇ ಹೊರತು ಸರಕಾರವಲ್ಲ 

ನವದೆಹಲಿ: ರಿಸರ್ವ್ ಬ್ಯಾಂಕಿನ ಕೇಂದ್ರೀಯ ಮಂಡಳಿಯ ಜೊತೆಗೆ ಮಾತುಕತೆ ನಡೆಸಿದ ಬಳಿಕ ಸರ್ವೋಚ್ಚ ನ್ಯಾಯಾಲಯದ ಐವರು ನ್ಯಾಯಾಧೀಶರ ವಿಶೇಷ ಪೀಠವು ಮೋದಿ ಸರಕಾರದ ನೋಟು ರದ್ದು ಪ್ರಕ್ರಿಯೆಯು ಸರಿ ಎಂದು ಬಹುಮತದಿಂದ ತೀರ್ಪು ನೀಡಿದೆ.
ಆದರೆ ನ್ಯಾಯಮೂರ್ತಿ ಬಿ. ವಿ. ನಾಗರತ್ನ ಅವರು ತೀರ್ಪನ್ನು ಒಪ್ಪದೆ ಭಿನ್ನ ತೀರ್ಪು ಪ್ರಕಟಿಸಿದರು. ನೋಟು ರದ್ದತಿ ತೀರ್ಪನ್ನು ಸಂಸತ್ತಿನಲ್ಲಿ ಕಾನೂನು ತಂದು ಮಾಡಬೇಕೇ ಹೊರತು, ಕೇಂದ್ರ ಸರಕಾರವೇ ನೇರ ರದ್ದು ಪಡಿಸುವುದಲ್ಲ ಎಂದು ಜಸ್ಟಿಸ್ ನಾಗರತ್ನ ತೀರ್ಪಿತ್ತರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು