ಚಿಕ್ಕಾಡೆ ದೇವಿರಮ್ಮನ ದೇವಾಲಯಕ್ಕೆ ಡಾ.ಇಂದ್ರೇಶ್ ಭೇಟಿ, ವಿಶೇಷ ಪೂಜೆ
ಜನವರಿ 31, 2023
ಪಾಂಡವಪುರ: ತಾಲ್ಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಪ್ರಸಿದ್ಧಿಯಾಗಿರುವ ದೇವಿರಮ್ಮ ಜಾತ್ರೆಗೆ ಪರಿವರ್ತನಾ ಟ್ರಸ್ಟ್ ಅಧ್ಯಕ್ಷ, ಬಿಜೆಪಿ ಮುಖಂಡ ಡಾ.ಎನ್.ಎಸ್.ಇಂದ್ರೇಶ್ ಭೇಟಿ ನೀಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ಊರಿನ ಯುವಕರು, ಗ್ರಾಮಸ್ಥರು ಮತ್ತು ಯಜಮಾನರು, ಬಿಜೆಪಿ ಮುಖಂಡರಾದ ಸಂದೇಶ್, ರಾಜೀವ್, ತಮ್ಮಣ್ಣ, ಅಶೋಕ್, ರಾಮು, ದುರ್ಗೇಶ್, ವಿನಯ್, ಕಾರ್ತಿಕ್, ನವೀನ, ರಕ್ಷಿತ್, ಸಂದೀಪ್, ಭಾಸ್ಕರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು