ವಿದ್ಯುತ್ ತಗುಲಿ ಆನೆ ಸಾವು : ಹನೂರು ತಾಲ್ಲೂಕು ಗುಂಡಿಮಾಳದಲ್ಲಿ ಘಟನೆ
ಜನವರಿ 31, 2023
ಶಾರುಕ್ ಖಾನ್, ಹನೂರು ಹನೂರು: ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು
ಜಮೀನಿಗೆ ಅಳವಡಿಸಿದ್ದ ಬೇಲಿಯ ವಿದ್ಯುತ್ ತಂತಿಯನ್ನು ತುಳಿದು ಆನೆ ಮೃತಪಟ್ಟಿರುವ ಘಟನೆ ತಾಲ್ಲೂಕಿನ
ವಡ್ಡರ ಪಾಳ್ಯ ಗ್ರಾಪಂ ವ್ಯಾಪ್ತಿಯ ಗುಂಡಿಮಾಳ ಗ್ರಾಮದ ಬಳಿ ನಡೆದಿದೆ. ಆನೆ ಮೃತಪಟ್ಟ ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
0 ಕಾಮೆಂಟ್‌ಗಳು