ಮೋರಿಯಲ್ಲಿ ಯುವಕನ ಶವ ಪತ್ತೆ

ನಾಗೇಂದ್ರ ಕುಮಾರ್‌, ಟಿ.ನರಸೀಪುರ
ಟಿ.ನರಸೀಪುರ : ಇಲ್ಲಿನ ಬಸ್ ನಿಲ್ದಾಣದ ಮುಂಭಾಗವಿರುವ ದೊಡ್ಡ ಮೋರಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.
ಮೃತ ವ್ಯಕ್ತಿಯು ಬನಿಯನ್ ಹಾಗೂ ಪ್ಯಾಂಟ್ ಧರಿಸಿದ್ದು ಮೊಣಕೈಯಲ್ಲಿ ಬೂದು ಬಣ್ಣದ ದಾರ ಕಟ್ಟಿದ್ದಾನೆ. ಸುಮಾರು 30 ರಿಂದ 40 ವರ್ಷ ವಯೋಮಾನ ಇರಬಹುದು ಎಂದು ಅಂದಾಜಿಸಲಾಗಿದೆ.
ಪೊಲೀಸರ ತನಿಖೆ ನಡೆಸುತ್ತಿದ್ದಾರೆ.
 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು