ಪಿರಿಯಾಪಟ್ಟಣ : ತಾಲ್ಲೂಕಿನ ಹಿರಿಯ ಪತ್ರಕರ್ತ ಕಂಪ್ಲಾಪುರ ಕೆ.ಎಸ್.ಪ್ರಕಾಶ್ ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ. ಕೆಲ ದಿನಗಳಿಂದ ಅಸ್ವಸ್ಥರಾಗಿದ್ದ ಪ್ರಕಾಶ್ ಚಿಕಿತ್ಸೆ ಪಡೆಯುತ್ತಿದ್ದರು. ಅನಾರೋಗ್ಯವಿದ್ದರೂ ತಮ್ಮ ವೃತ್ತಿಯಲ್ಲಿ ಕ್ರಿಯಾಶೀಲಾಗಿದ್ದರು. ಆಂದೋಲನ, ದಿ ಡೈಲಿ ನ್ಯೂಸ್ ಸೇರಿದಂತೆ ವಿವಿಧ ಪತ್ರಿಕೆಗಳ ವರದಿಗಾರರಾಗಿ ಅವರು ಕರ್ತವ್ಯ ನಿರ್ವಹಿಸಿದ್ದರು.
0 ಕಾಮೆಂಟ್‌ಗಳು