About
Privacy Policy
Terms & Conditions
Home-icon
ಸುದ್ದಿ
_ಅಂತರಾಷ್ಟ್ರೀಯ
_ರಾಷ್ಟ್ರೀಯ
_ರಾಜ್ಯ
_ಜಿಲ್ಲೆ
ರಾಜಕೀಯ
ಎಡಿಟರ್ ಟಾಕ್
ಸಾಹಿತ್ಯ
_ಕಥೆ
_ಕವನ
_ಲೇಖನಗಳು
ಕೃಷಿ
ಅಂಕಣ
ಕಾಂಟ್ರವರ್ಸಿ
ಮುಖಪುಟ
ಸುದ್ದಿ
ವಿಸಿ ನೇಮಕಕ್ಕೆ ೬ಕೋಟಿ: ಪ್ರತಾಪ ಸಿಂಹ ಹೇಳಿಕೆ ವಿರುದ್ಧ ಲೋಕಾಯುಕ್ತಕ್ಕೆ ದೂರು
ವಿಸಿ ನೇಮಕಕ್ಕೆ ೬ಕೋಟಿ: ಪ್ರತಾಪ ಸಿಂಹ ಹೇಳಿಕೆ ವಿರುದ್ಧ ಲೋಕಾಯುಕ್ತಕ್ಕೆ ದೂರು
ಡಿಸೆಂಬರ್ 20, 2022
ಲೋಕಾ ಕ್ರಮಕ್ಕೆ ಮುಂದಾಗದಿದ್ದರೆ ಹೈಕೋರ್ಟ್ ಮೊರೆ: ಎಂ.ಲಕ್ಷ್ಮಣ್
ಮೈಸೂರು
:
ಕರ್ನಾಟಕದಲ್ಲಿ ಯಾವುದೇ ಒಂದು ವಿಶ್ವವಿದ್ಯಾನಿಲಯದ
‘
ಕುಲಪತಿಯಾಗಲು
5
ರಿಂದ
6
ಕೋಟಿ
ರೂ. ಹಣ ಕೊಡಬೇಕಾಗುತ್ತದೆ. ದುಡ್ಡು
ಕೊಟ್ಟವರು ವಾಪಸ್ ಪಡೆಯಲು ಬೇರೆ
ವ್ಯವಹಾರ
ಮಾಡಲೇಬೇಕಾಗುತ್ತದೆ
.
ಆಯ್ಕೆ
ಪ್ರಕ್ರಿಯೆಗೆ
ರಚಿಸುವ
ಶೋಧನಾ
ಸಮಿತಿಯಲ್ಲಿ
ಹೆಸರು
ಬರಲೂ ಕೂಡ ಲಾಬಿ
ನಡೆಯುತ್ತಿದೆ
’
ಎಂಬ
ಮೈಸೂರು
–
ಕೊಡಗು
ಬಿಜೆಪಿ
ಸಂಸದ
ಪ್ರತಾಪ
ಸಿಂಹ
ನೀಡಿರುವ
ಹೇಳಿಕೆ
ಕುರಿತು
ತನಿಖೆ
ನಡೆಸುವಂತೆ
ಆಗ್ರಹಿಸಿ
ಲೋಕಾಯುಕ್ತಕ್ಕೆ
ದೂರು
ಸಲ್ಲಿಸಲಿದ್ದೇನೆ
’
ಎಂದು
ಕೆಪಿಸಿಸಿ
ವಕ್ತಾರ
ಎಂ
.
ಲಕ್ಷ್ಮಣ
ತಿಳಿಸಿದರು
.
ಮಂಗಳವಾರ
ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ
ಮಾತನಾಡಿ
, ‘
ವಿಕಿ
ಬುಕ್ಸ್
–
ಸ್ಮಾರ್ಟ್ಕೀ
ವತಿಯಿಂದ
ಬೆಂಗಳೂರಿನಲ್ಲಿ
ಜುಲೈ
ತಿಂಗಳಲ್ಲಿ
ನಡೆದ
ಪುಸ್ತಕ
ಬಿಡುಗಡೆ
ಕಾರ್ಯಕ್ರಮದಲ್ಲಿ
ಕುಲಪತಿಗಳ
ನೇಮಕಾತಿಯಲ್ಲಿನ
ಭ್ರಷ್ಟಾಚಾರದ
ಕುರಿತು
ಪ್ರತಾಪ
ಸಿಂಹ ಮಾತನಾಡಿದ್ದಾರೆ
.
ಆ
ವಿಡಿಯೊ
ಸಾಮಾಜಿಕ
ಜಾಲತಾಣದಲ್ಲಿ
ಹರಿದಾಡುತ್ತಿದೆ
.
ಅದನ್ನು
ಆಧರಿಸಿ
ದೂರು
ನೀಡಲಿದ್ದೇನೆ
’
ಎಂದು
ಹೇಳಿದರು
.
ಕೆ
–
ಸೆಟ್
ಪಾಸಾಗಿರುವವರಿಗೆ
‘
ಇಂಗ್ಲಿಷ್‌ನಲ್ಲಿ
ಒಂದು
ವಾಕ್ಯ
ಬರೆಯಲು
ಗೊತ್ತಿಲ್ಲ, ಇನ್ನು, ಕಾಲೇಜಿನಲ್ಲಿ
ಸಹಾಯಕ
ಪ್ರಾಧ್ಯಾಪಕರಾದರೆ
,
ಯಾವ
ರೀತಿ
ಪಾಠ
ಮಾಡಬಹುದು
?
ಕೆ
–
ಸೆಟ್
ಪರೀಕ್ಷೆಯಲ್ಲಿ
ಗೋಲ್‌ಮಾಲ್
ನಡೆಯುತ್ತಿದೆ
.
ಹೀಗಾಗಿ
,
ಮೈಸೂರು
ವಿಶ್ವವಿದ್ಯಾಲಯದ
ವಿರುದ್ಧವೇ
ಯುಜಿಸಿ
ಅಧ್ಯಕ್ಷರಿಗೆ
ದೂರು
ಕೊಟ್ಟು
ವಿಚಾರಣೆಗೆ
ಹಾಕಿಸಿದ್ದೇನೆ
.
ನಾವು
ಕಮಿಷನ್
ಪಡೆಯದೇ
ರಾಜಕಾರಣ
ಮಾಡುತ್ತಿದ್ದೀವಾ
?
ಭ್ರಷ್ಟಾಚಾರ
ಮುಕ್ತ
ರಾಜಕಾರಣದ
ಬಗ್ಗೆಯೂ
ಫೋಕಸ್
ಮಾಡಬೇಕಿದೆ
’
ಎಂದೆಲ್ಲಾ
ಹೇಳಿದ್ದಾರೆ
.
ಇದೆಲ್ಲವನ್ನೂ
ಗಂಭೀರವಾಗಿ
ಪರಿಗಣಿಸುವಂತೆ
ಲೋಕಾಯುಕ್ತವನ್ನು
ಕೋರಲಾಗುವುದು
’
ಎಂದರು
.
‘
ಲೋಕಾಯುಕ್ತ
ಪೊಲೀಸರು
15
ದಿನಗಳಲ್ಲಿ
ಕ್ರಮ
ವಹಿಸದಿದ್ದಲ್ಲಿ
,
ಹೈಕೋರ್ಟ್
ಮೊರೆ
ಹೋಗುತ್ತೇನೆ
’
ಎಂದು
ತಿಳಿಸಿದರು
.
‘
ಜವಾಬ್ದಾರಿಯುತ
ಸ್ಥಾನದಲ್ಲಿರುವ
ಸಂಸದರು
ಹೇಳುತ್ತಿರುವುದನ್ನು
ಗಮನಿಸಿದರೆ
,
ರಾಜ್ಯಪಾಲರ
ಕಚೇರಿಯೂ
ಭ್ರಷ್ಟಾಚಾರದಿಂದ
ತುಂಬಿ
ತುಳುಕುತ್ತಿದೆ
ಎಂದರ್ಥವೇ
?
ಈ
ಬಗ್ಗೆ
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
,
ಉನ್ನತ
ಶಿಕ್ಷಣ
ಸಚಿವ
ಡಾ
.
ಸಿ
.
ಎನ್
.
ಅಶ್ವತ್ಥನಾರಾಯಣ
ಉತ್ತರ
ಕೊಡಬೇಕು
’
ಎಂದು
ಒತ್ತಾಯಿಸಿದರು
.
‘
ಐಟಿ
,
ಸಿಬಿಐ
,
ಇಡಿಯಂತಹ
ತನಿಖಾ
ಸಂಸ್ಥೆಗಳನ್ನು
ಸರ್ಕಾರ
ದುರ್ಬಳಕೆ
ಮಾಡಿಕೊಳ್ಳುತ್ತಿದೆ
.
ಕೆಪಿಸಿಸಿ
ಅಧ್ಯಕ್ಷ
ಡಿ
.
ಕೆ
.
ಶಿವಕುಮಾರ್
ಸೇರಿದಂತೆ
ಕಾಂಗ್ರೆಸ್
ನಾಯಕರ
ಮೇಲೆ
ಆಗಾಗ
ದಾಳಿ
ನಡೆಸುತ್ತಲೇ
ಇದೆ
.
ನಾವು
ಇದಕ್ಕೆಲ್ಲಾ
ಜಗ್ಗುವುದಿಲ್ಲ
.
ವಿಧಾನಸಭೆ
ಚುನಾವಣೆ
ಹಿನ್ನೆಲೆಯಲ್ಲಿ
,
ಕಾಂಗ್ರೆಸ್‌ನ
21
ಪ್ರಮುಖರನ್ನು
ಬಿಜೆಪಿಯವರು
ಪಕ್ಷಕ್ಕೆ
ಸೇರುವಂತೆ
ಆಹ್ವಾನಿಸಿದ್ದಾರೆ
.
ಇಲ್ಲದಿದ್ದರೆ
,
ಐಟಿ
ದಾಳಿ
ಮಾಡಿಸುತ್ತೇವೆ
ಎಂದು
ಬೆದರಿಕೆ
ಒಡ್ಡಿದ್ದಾರೆ
’
ರಾಜ್ಯದ
21
ಕಾಂಗ್ರೆಸ್
ಮುಖಂಡರ
ಮೇಲೆ
ಇಡಿ
ದಾಳಿ
ಮಾಡಲು
ಸಿದ್ದತೆ
ನಡೆದಿದ್ದು
,
ಇದರಲ್ಲಿ
8
ರಿಂದ
9
ಶಾಸಕರೂ
ಇದ್ದಾರೆ
.
ಬಿಜೆಪಿಗೆ
ಬಂದರೆ
ಇಡಿ
ದಾಳಿ
ಮಾಡಿಸುವುದಿಲ್ಲ
ಎಂದು
ಬೆದರಿಕೆ
ಹಾಕುತ್ತಿದ್ದಾರೆ
.
ಈ
ಸಂಬಂಧ
ಈಗಾಗಲೇ
ಬೇರೆ
ಬೇರೆ
ರಾಜ್ಯಗಳಿಂದ
300
ಕ್ಕೂ
ಹೆಚ್ಚು
ಜನ
ಐಟಿ
ಅಧಿಕಾರಿಗಳು
ಕರ್ನಾಟಕಕ್ಕೆ
ಬಂದಿದ್ದು
,
ಕಾಂಗ್ರೆಸ್
ಮುಖಂಡರ
ಚಲನವಲನಗಳ
ಮೇಲೆ
ಕಣ್ಣಿಟ್ಟಿದ್ದಾರೆ
ಎಂದು
ತಿಳಿಸಿದ್ದಾರೆ
.
ಕಾಮೆಂಟ್ ಪೋಸ್ಟ್ ಮಾಡಿ
0 ಕಾಮೆಂಟ್‌ಗಳು
Subscribe Us
ಜಾಹಿರಾತು
0 ಕಾಮೆಂಟ್‌ಗಳು