ಕೌಟುಂಬಿಕ ಕಲಹ : ಗಂಡನನ್ನೆ ಕತ್ತಿಯಿಂದ ಇರಿದು ಕೊಂದ ಪತ್ನಿ

 ವಿರಾಜಪೇಟೆ : ಕೌಟುಂಬಿಕ ಕಲಹದಿಂದ ಬೇಸತ್ತು ಹೆಂಡತಿಯೇ ಗಂಡನನ್ನು ಕತ್ತಿಯಿಂದ ಇರಿದು ಕೊಂದಿರುವ ಘಟನೆ 
ವಿರಾಜಪೇಟೆ ತಾಲೂಕಿನ ಬೊಳ್ಳು ಮಾಡುವಿನಲ್ಲಿ ಘಟನೆ.
36 ವರ್ಷದ ಸುಂದರ ಕೊಲೆಯಾದ ವ್ಯಕ್ತಿ.
ಈತ ಕಾಫಿ ತೋಟದ ಲೈನ್ ಮನೆಯಲ್ಲಿ ತನ್ನ ಹೆಂಡತಿ ಮತ್ತು ಎರಡು ಮಕ್ಕಳೊಂದಿಗೆ ವಾಸವಾಗಿದ್ದನು. 
ಪ್ರತಿನಿತ್ಯ ಗಂಡ ಹೆಂಡತಿಯ ನಡುವೆ ಜಗಳವಾಗುತ್ತಿತ್ತು ಎನ್ನಲಾಗಿದೆ. ಇದರಿಂದ ಬೇಸತ್ತ ಪತ್ನಿ ತನ್ನ ಪತಿಯನ್ನು ಕತ್ತಿಯಿಂದ ಕಡಿದು ಹತ್ಯೆ ಮಾಡಿ ವೇಲ್‍ನಿಂದ ಕುತ್ತಿಗೆ ಬಿಗಿದಿದ್ದಳು ಎನ್ನಲಾಗಿದೆ. 
ಸ್ಥಳಕ್ಕೆ ವಿರಾಜಪೇಟೆ ಪೊಲೀಸರು ಭೇಟಿ. ನೀಡಿ ಹತ್ಯೆ ಮಾಡಿದ ಪತ್ನಿ ಶೋಭಾ ಅವಳನ್ನು ಬಂಧಿಸಿದ್ದಾನೆ .






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು