ಚಿರತೆ ದಾಳಿ : ಐದು ಮೇಕೆಗಳ ಸಾವು

ಹುಣಸೂರು: ಚಿರತೆ ದಾಳಿಯಿಂದ 5 ಮೇಕೆಗಳು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಮುತ್ತುರಾಯನ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ದೇವರಾಜು ಎಂಬುವರಿಗೆ ಸೇರಿದ 5 ಮೇಕೆಗಳ ಮೇಲೆ ಚಿರತೆ ದಾಳಿ ಮಾಡಿದ್ದು, ಎರಡು ಮೇಕೆಗಳನ್ನು ಸಂಪೂರ್ಣ ತಿಂದು ಹಾಕಿ ಮೂರು ಮೇಕೆಗಳನ್ನು ಕೊಂದು ರಕ್ತ ಕುಡಿದಿರುವ ಬಗ್ಗೆ ವರದಿಯಾಗಿದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು