ಸಾಹಿತಿ ಸತೀಶ್ ಜವರೇಗೌರಿಗೆ ಕನ್ನಡ ಹಬ್ಬದ ಕವಿಗೋಷ್ಠಿಯಲ್ಲಿ ಸನ್ಮಾನ

 ಬೆಂಗಳೂರು : ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಸ್ವರ್ಣಭೂಮಿ ಫೌಂಡೇಶನ್ ಹಾಗೂ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ಕನ್ನಡ ಹಬ್ಬದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ, ಸತೀಶ್ ಜವರೇಗೌಡ ಅವರನ್ನು ಸನ್ಮಾನಿಸಲಾಯಿತು. 
ಈ ಸಂದರ್ಭದಲ್ಲಿ ಫೌಂಡೇಶನ್ನಿನ ಅಧ್ಯಕ್ಷರಾದ ಕವಿ ಬಿ. ಶಿವಕುಮಾರ್, ಕವಯತ್ರಿ ಗೊರೂರು ಪಂಕಜ, ಕವಿಗಳಾದ ಮೌಲಾಲಿ ಕೆ. ಅಲಗೂರು, ಕಾಹು ಚಾನ್ ಪಾಷ, ರಮೇಶ್ ಕಮತಗಿ, ಟಿ.ತ್ಯಾಗರಾಜು ಮತ್ತಿತರರು ಉಪಸ್ಥಿತರಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು