ಪಾಂಡವಪುರ : ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯುವ ಪುನೀತೋತ್ಸವ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಭವ್ಯವಾದ ವೇದಿಕೆ ನಿರ್ಮಾಣವಾಗಿದ್ದು, ಪುನೀತ್ ರಾಜಕುಮಾರ್ ಗೆ ಅಭೂತಪೂರ್ವ ಸ್ಮರಣೆ ಮಾಡಲಾಗುತ್ತಿದೆ.
ಸಾವಿರ ಹೆಣ್ಣು ಮಕ್ಕಳಿಂದ ನಾಡಗೀತೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
0 ಕಾಮೆಂಟ್‌ಗಳು