'ಎ ವೇವ್ಲೆಟ್ ಬೇಸ್ಡ್ ಅಪ್ರೋಚ್ ಫಾರ್ ಕಾಗ್ನಿಟಿವ್ ರೇಡಿಯೋ ಓಎಫ್ ಡಿಎಂ ಸಿಸ್ಟಮ್' ಪ್ರಬಂಧ ಸಲ್ಲಿಕೆ
ಮೈಸೂರು : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ.ಟಿ.ಪಿ.ಸುರೇಖಾ ಅವರ ಮಾರ್ಗದರ್ಶನದಲ್ಲಿ ಸಲ್ಲಿಸಿದ “ಎ ವೇವ್ಲೆಟ್ ಬೇಸ್ಡ್ ಅಪ್ರೋಚ್ ಫಾರ್ ಕಾಗ್ನಿಟಿವ್ ರೇಡಿಯೊ ಓಎಫ್ ಡಿಎಂ ಸಿಸ್ಟಮ್” ಎಂಬ ಪ್ರಬಂಧಕ್ಕಾಗಿ ಕೆ.ಆರ್.ಅರ್ಜುನ್ ಅವರಿಗೆ ಪಿಎಚ್‍ಡಿ ಪದವಿ ನೀಡಿ ಗೌರವಿಸಿದೆ. ಅರ್ಜುನ್ ಪ್ರಸ್ತುತ ಪುಣೆಯ ಫಿಲಿಪ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
0 ಕಾಮೆಂಟ್‌ಗಳು