ನಾಳೆ ಪತ್ರಕರ್ತರು ಹಾಗೂ ವಿತರಕರಿಗೆ ಆರೋಗ್ಯ ಭಾಗ್ಯ ಕಾರ್ಡ್ ನೋದಣಿ

ಸಮಾನ ಮನಸ್ಕ ಪತ್ರಕರ್ತರ ವೇದಿಕೆ ನೇತೃತ್ವ 

 ವರದಿ-ಶಾರುಕ್ ಖಾನ್, ಹನೂರು 

ಹನೂರು : ತಾಲ್ಲೂಕಿನ ಸಮಾನ ಮನಸ್ಕ ಪರ್ತಕರ್ತರ ವೇದಿಕೆ ವತಿಯಿಂದ ನಾಳೆ ಪತ್ರಕರ್ತರು ಮತ್ತು ವಿತರಕರ ಕುಟುಂಬದವರಿಗೆ ಆರೋಗ್ಯ ಭಾಗ್ಯ ಕಾರ್ಡ್ ನೋಂದಣಿ ಅಭಿಯಾನವನ್ನು ಏರ್ಪಡಿಸಲೊಆಗಿದೆ.
ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರ ತನಕ ಪಟ್ಟಣದ ಮೈರಾಡ ಕೇಂದ್ರದಲ್ಲಿ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಡ್ ನೋಂದಣಿ ಶಿಬಿರವನ್ನು ಡಿಜಿಟಲ್ ಎಂಪವರ್ ಮೆಂಟ್ ಫೌಂಡೇಷನ್ ಮುಖಾಂತರ ಮಾಡಲಾ ಗುತ್ತದೆ.  
ಎಲ್ಲರೂ ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ಭಾಗ್ಯ ಕಾರ್ಡ್‍ನ ಸದುಪಯೋಗ ಪಡೆದುಕೊಳ್ಳಬೇಕು. ಶಿಬಿರಕ್ಕೆ ಆಗಮಿಸುವಾಗ ಕಡ್ಡಾಯವಾಗಿ ಆಧಾರ್ ಕಾರ್ಡ್ ಮತ್ತು ಅದಕ್ಕೆ ಜೋಡಣೆಯಾ ದ ಮೊಬೈಲ್ ಫೋನ್ ತರುವುದು ಕಡ್ಡಾಯ ಎಂದು ಹೇಳಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು