ಅನ್ನದಾತ ಸುಖೀಭವ
ವರದಿ-ಶಾರುಕ್ ಖಾನ್, ಹನೂರು
ಹನೂರು : ತಾಲ್ಲೂಕಿನ ಜನಪ್ರಿಯ ಸಮಾಜ ಸೇವಕ ಮುಜಮ್ಮಿಲ್ ಪಾಷ ಅವರು, ಎಲ್ಲ ರೈತರಿಗೂ ರೈತ ದಿನಾಚರಣೆಯ ಶುಭಾಶಯ ಕೋರಿದ್ದಾರೆ.
`ಅನ್ನದಾತ ಸುಖೀಭವ’ ಎಂಬAತೆ ರೈತರು ಜಗತ್ತಿಗೆ ಅನ್ನವನ್ನು ನೀಡುವ ಅನ್ನದಾತರು. ಅವರು ಸಂತೋಷವಾಗಿದ್ದರೇ, ದೇಶವೇ ಸಮೃದ್ಧಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಗಳು ರೈತ ಸ್ನೇಹಿಯಾಗಿ ಅವರ ಎಲ್ಲ ಆಶೋತ್ತರಗಳನ್ನು ಈಡೇರಿಸಬೇಕು. ನಾಡಿನ ಎಲ್ಲ ರೈತರಿಗೂ ಮತ್ತೋಮ್ಮೆ ರೈತ ದಿನಾಚರಣೆಯ ಶುಭಾಶಯಗಳು ಎಂದು ಹೇಳಿದ್ದಾರೆ.
0 ಕಾಮೆಂಟ್‌ಗಳು