ಶ್ರೀ ಬಿ.ಎಸ್. ಜ್ಞಾನಾನಂದ ಚನ್ನರಾಜೇ ಅರಸ್ ಸ್ವಾಮೀಜಿಗಳಿಗೆ ಶಿಕ್ಷಣ ಇಲಾಖೆಯ ನಿವೃತ್ತ ನೌಕರರಾದ ರಾಚಪ್ಪ ಮತ್ತು ಪ್ರಮೀಳಾ ಕುಟುಂಬದವರಿಂದ ಆತ್ಮೀಯ ಸನ್ಮಾನ

ನಿಷ್ಕಲ ಎಸ್.ಗೌಡ, ಮೈಸೂರು.

ಮೈಸೂರು : ಶಿಕ್ಷಣ ಇಲಾಖೆಯ ನಿವೃತ್ತ ನೌಕರರಾದ ರಾಚಪ್ಪ ಮತ್ತು ಪ್ರಮೀಳಾ ದಂಪತಿಗಳು ಮೈಸೂರಿನ ಎನ್.ಆರ್.ಮೊಹಲ್ಲಾದಲ್ಲಿ ನಿರ್ಮಿಸಿರುವ ’ಭಗವಂತನ ಕುಟೀರ’ ನೂತನ ಮನೆಯ ಗೃಹ ಪ್ರವೇಶಕ್ಕೆ ಆಗಮಿಸಿದ ರಾಜಬೊಪ್ಪೇಗೌಡನಪುರದ ಶ್ರೀ ಧರೆಗೆ ದೊಡ್ಡವರು ಸಂಸ್ಥಾನದ ಮಠ, ಶ್ರೀ ಚಿಕ್ಕೆಲ್ಲೂರು ಹಳೇ ಮಠ, ಶ್ರೀ ಕುರುಬನ ಕಟ್ಟೆ, ಶ್ರೀ ಕಪ್ಪಡಿ ಕ್ಷೇತ್ರಗಳ ಪೀಠಾಧಿಪತಿ ಮತ್ತು ಆಡಳಿತಾಧಿಕಾರಿ ಶ್ರೀ ಶ್ರೀ ಶ್ರೀ ಬಿ.ಎಸ್. ಜ್ಞಾನಾನಂದ ಚನ್ನರಾಜೇ ಅರಸ್ ಸ್ವಾಮೀಜಿ ಅವರನ್ನು ರಾಚಪ್ಪ ದಂಪತಿಗಳು ಮತ್ತು ಕುಟುಂಬದವರು ಸನ್ಮಾನಿಸಿ, ಗೌರವಿಸಿ ಶ್ರೀಗಳ ಆಶೀರ್ವಾದ ಪಡೆದರು.