ಮುಖ್ಯಮಂತ್ರಿ ಪದಕ ವಿಜೇತ ಹರೀಶ್‌ಗೆ ಇಲಾಖೆ ಸಹೋದ್ಯೋಗಿಗಳಿಂದ ಸನ್ಮಾನ
ಜೂನ್ 13, 2024
ಪಾಂಡವಪುರ : ೨೦೨೩-೨೪ನೇ ಸಾಲಿನ ಅಗ್ನಿಶಾಮಕ ಇಲಾಖೆಯ ಮುಖ್ಯಮಂತ್ರಿಯವರ ಪದಕ ವಿಜೇತ ಹರೀಶ ಎನ್.ಎಸ್.,(ಪ್ರಮುಖ ಅಗ್ನಿಶಾಮಕ-೨೩೪೮) ಅವರನ್ನು ಪಾಂಡವಪುರ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪಾಂಡವಪುರ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳಾದ ಮಂಜುನಾಥ.ಟಿ., ರಿಜ್ವಾನ ಬಾಗೇವಾಡಿ, ಸ್ವಾಮಿ ಆರ್., ರಾಹುಲ ಹೊಸೂರ್, ಅರುಣ, ಪ್ರಜ್ವಲ, ಅನಿಲ, ನವೀನ, ಆನಂದ, ಪರಶುರಾಮ ಕಾಕಡೆ ಹಾಜರಿದ್ದರು.
0 ಕಾಮೆಂಟ್‌ಗಳು