ದೇವರು ಒಲಿಸಿಕೊಳ್ಳಲು ನಾಲಿಗೆಯನ್ನೇ ಕತ್ತರಿಸಿ ಕಾಣಿಕೆಯಾಗಿ ಅರ್ಪಿಸಿದ ಭಕ್ತ

ಬಳ್ಳಾರಿ: ಭಕ್ತನೊಬ್ಬ ದೇವರನ್ನು ಒಲಿಸಿಕೊಳ್ಳಲೆಂದು ತನ್ನ ನಾಲಿಗೆಯನ್ನು ಕತ್ತರಿಸಿ ದೇವರಿಗೆ ಅರ್ಪಿಸಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಉಪ್ಪಾರ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಂಕ್ರಪ್ಪ ತಾತನಿಗಾಗಿ ವೀರೇಶ್ ಎಂಬ ಯುವಕ ನಾಲಿಗೆ ಕತ್ತರಿಸಿದ ಭೂಪನಾಗಿದ್ದಾನೆ. ದೇವರು ನಾಲಿಗೆ ಕೇಳಿದ ಅಂತಾ ಚಾಕುವಿನಿಂದ ನಾಲಿಗೆ ಕತ್ತರಿಸಿಕೊಂಡಿದ್ದನಂತೆ. ತಕ್ಷಣ ನೋಡಿದ ಜನರು ನಾಲಿಗೆ ಸಮತವಾಗಿ ಅವನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು