ಪಾಂಡವಪುರ: ಮಣ್ಣು ತುಂಬಿದ ಟಿಪ್ಪರ್ ಲಾರಿಯೊಂದು ಗದ್ದೆ ಜಾಡಿನ ಕಿರಿದಾದ ರಸ್ತೆಯಲ್ಲಿ ಬರುವಾಗ ನಾಲೆಯಲ್ಲಿ ಪಲ್ಟಿ ಹೊಡೆದ ಘಟನೆ ಕಡತನಾಳು ಗೇಟ್ ಬಳಿ ನಡೆದಿದೆ.
ಲಾರಿ ಚಾಲಕ ಮತ್ತು ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.
ಗದ್ದೆ ಜಾಡಿನ ಕಿರಿದಾದ ರಸ್ತೆಯಲ್ಲಿ ಮಣ್ಣು ತುಂಬಿಕೊಂಡು ಬರುವ ವೇಳೆ ಲಾರಿಯ ಎಡಭಾಗದ ಚಕ್ರ ನಾಲೆಯ ಹಳ್ಳಕ್ಕೆ ಜಾರಿದ ಕಾರಣ ಟಿಪ್ಪರ್ ಉರುಳಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.
0 ಕಾಮೆಂಟ್‌ಗಳು