ಕಾರು-ಬೈಕ್ ಮುಖಾಮುಖಿ ಡಿಕ್ಕಿ : ಬೈಕ್ ಸವಾರನಿಗೆ ಗಂಭೀರ ಗಾಯ
ಜನವರಿ 30, 2023
ಶಾರುಕ್ ಖಾನ್,
ಹನೂರು ಹನೂರು
: ಕಾರುಮತ್ತುಬೈಕ್ನಡುವೆಮುಖಾಮುಖಿಡಿಕ್ಕಿಸಂಭವಿಸಿಬೈಕ್ಸವಾರ ಗಂಭೀರವಾಗಿ ಗಾಯಗೊಂಡ ಘಟನೆಅಜ್ಜೀಪುರಗ್ರಾಮಪಂಚಾಯಿತಿವ್ಯಾಪ್ತಿಯಕುರುಬರದೊಡ್ಡಿಗ್ರಾಮದಸಮೀಪಭಾನುವಾರತಡರಾತ್ರಿನಡೆದಿದೆ. ತಾಲ್ಲೂಕಿನ ಕುರುಬರ
ದೊಡ್ಡಿ ಗ್ರಾಮದ ಮಾದೇವ 42 (ಪೈಂಟರ್ ) ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯಾಗಿದ್ದು,ಈತನ 2 ಕಾಲುಗಳು
ಮತ್ತು ಎಡಗೈ ಮುರಿದು ಹೋಗಿದೆ ಎನ್ನಲಾಗಿದೆ. ತಕ್ಷಣ ಈತನನ್ನು ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ
ದಾಖಲಿಸಲಾಗಿದೆ. ಮಾದೇವ ಕೆಲಸ ಮುಗಿಸಿ ಅಜ್ಜೀಪುರ ಗ್ರಾಮದಿಂದ ತನ್ನ ಬೈಕ್‍ನಲ್ಲಿ
ಕುರುಬರ ದೊಡ್ಡಿ ಗ್ರಾಮಕ್ಕೆ ತೆರಳುವ ವೇಳೆ ರಾಮಪುರದಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ರಾಮಾಪುರ ಪೊಲೀಸರು
ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
0 ಕಾಮೆಂಟ್‌ಗಳು