ಸಂಗ್ರಹ ಚಿತ್ರ ಚಾಮರಾಜನಗರ: ತಾಲೂಕಿನಬದನಗುಪ್ಪೆಸಮೀಪ ರೈಲುಹಳಿಗೆತಲೆಕೊಟ್ಟುಯುವಕನೋಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆನಡೆದಿದೆ. ಮೈಸೂರುಜಿಲ್ಲೆ ನಂಜನಗೂಡುತಾಲೂಕಿನದಾಸನೂರುಗ್ರಾಮದರವಿಕಿರಣ್ (27) ಮೃತಯುವಕ. ಯುವಕನತಲೆ ದೇಹದಿಂದ ಬೇರ್ಪಟ್ಟಿದ್ದು,ರೈಲು ಹರಿದ ರಭಸಕ್ಕೆ ತಲೆಹಳಿಯಿಂದತುಂಬಾದೂರಬಿದ್ದಿತ್ತು.
ರೈಲುಹಳಿಯಬಳಿಯೇತನ್ನ ಬೈಕ್ನಿಲ್ಲಿಸಿರೈಲುಬರುವುದನ್ನುನೋಡಿಕೊಂಡುಹಳಿಗೆತಲೆಕೊಟ್ಟಿದ್ದಾನೆ ಎನ್ನಲಾಗಿದೆ. ನಂಜನಗೂಡುರೈಲ್ವೆಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೃತದೇಹವನ್ನುಚಾಮರಾಜನಗರದಸಿಮ್ಸ್ಗೆಕಳುಹಿಸಿ ಪ್ರಕರಣ ದಾಖಲಿಸಿದ್ದಾರೆ.
0 ಕಾಮೆಂಟ್‌ಗಳು