ಪಾಂಡವಪುರ : ಪಟ್ಟಣದ ದೊಡ್ಡಿ ಬೀದಿಯ ನಿವಾಸಿ ಲೇಟ್ ಕೆ.ತಮ್ಮಯ್ಯ ಅವರ ಮಗಳು ಟಿ.ವರಲಕ್ಷ್ಮಿ(50) ಇಂದು ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅವರು ಅಸ್ವಸ್ಥರಾಗಿದ್ದರು. ಮೃತರು ಸ್ವಾಭಿಮಾನಿ ಮಹಿಳೆಯರ ಸಹಕಾರ ಸಂಘದ ನಿದೇಶಕರಾಗಿದ್ದರು. ಬುಧವಾರ ಮೃತರ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
0 ಕಾಮೆಂಟ್‌ಗಳು