ನೇಣು ಬಿಗಿದ
ಸ್ಥಿತಿಯಲ್ಲಿತಾಯಿ,
ರೈಲ್ವೆಹಳಿಮೇಲೆಮಗನ ಶವ ಪತ್ತೆ
ಮಂಡ್ಯ :
ನಗರದ ಕ್ರಿಶ್ಚಿಯನ್ಕಾಲೋನಿಯಲ್ಲಿ ಅಭಿನವಭಾರತಿಶಾಲೆಯನಿವೃತ್ತಶಿಕ್ಷಕಿವೀಣಾಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇಂದು ವೀಣಾ
ಅವರ ಮಗ ನಿತೀನ್ ಶವ ರೈಲ್ವೆ ಹಳಿಯ ಮೇಲೆ ಪತ್ತೆಯಾಗಿದೆ. ನಗರದ ಕ್ರಿಶ್ಚಿಯನ್ಕಾಲೋನಿಯಎರಡನೇಕ್ರಾಸ್ಮನೆಯಲ್ಲಿನಿವೃತ್ತ ಶಿಕ್ಷಕಿ ವೀಣಾಅವರಮೃತದೇಹನೇಣುಬಿಗಿದಸ್ಥಿತಿಯಲ್ಲಿಭಾನುವಾರಪತ್ತೆಯಾಗಿದ್ದು, ಮಗ ಕೊಲೆ ಮಾಡಿರಬಹುದು ಎಂಬ
ಶಂಕೆ ವ್ಯಕ್ತವಾಗಿತ್ತು. ಆದರೆ, ಸೋಮವಾರಬೆಳಿಗ್ಗೆ ವೀಣಾ ಅವರ ಮಗ ನಿತಿನ್ಅವರಮೃತದೇಹಮಂಡ್ಯ ನಗರದ ಸಮೀಪವಿರುವ ವಿ.ಸಿ.ಫಾರಂಗೇಟ್ಬಳಿಯರೈಲ್ವೆಹಳಿಯಮೇಲೆಪತ್ತೆಯಾಗಿದ್ದು,ಈತ ರೈಲಿಗೆತಲೆಕೊಟ್ಟುಸಾವನಪ್ಪಿದ್ದಾನೆ. ತಾಯಿಕೊಲೆಗೈದುಪ್ರಾಯಶ್ಚಿತ್ತಕ್ಕೆರೈಲಿಗೆಸಿಲುಕಿಆತ್ಮಹತ್ಯೆಮಾಡಿಕೊಂಡಿರಬಹುದಾ ಅಥವಾ ತಾಯಿಯಸಾವಿನಿಂದಮನನೊಂದಿ ಆತ್ಮಹತ್ಯೆ ಮಾಡಿಕೊಂಡಿದ್ದನಾ ಎನ್ನುವ
ಸತ್ಯ ತಣಿಖೆಯಿಂದ ತಿಳಿಯಬೇಕಿದೆ.
0 ಕಾಮೆಂಟ್‌ಗಳು