ಹಿರಿಯ ಪತ್ರಕರ್ತ ರಹಮತುಲ್ಲಾ ಖಾನ್ ನಿಧನ

ಮೈಸೂರು : ಮಿನೋ ನ್ಯೂಸ್ ಮತ್ತು ಡೆಲ್ಲಿ ಸಹರಾ ಪತ್ರಿಕೆ ವರದಿಗಾರರಾಗಿದ್ದ ಹಿರಿಯ ಪತ್ರಕರ್ತ ರಹಮತ್ ಉಲ್ಲಾ ಖಾನ್(68) ಅವರು ಶನಿವಾರ ಹೃದಯಾಘಾತದಿಂದ ಬನ್ನಿಮಂಟಪದ ಪ್ರಜ್ವಲ್ ಆಸ್ಪತ್ರೆಯಲ್ಲಿ ನಿಧನರಾದರು.
ಮೃತದೇಹವನ್ನು ಅಜೀಜ್ ಸೇಠ್ ನಗರದ (ಕಲ್ಯಾಣಗಿರಿ ಬಳಿ) ಬೀಡಿ ಕಾಲೋನಿಯ ಅವರ ಸಂಬಂಧಿಕರ ಮನೆಯಲ್ಲಿ ದರ್ಶನಕ್ಕೆ ಇಡಲಾಗಿದೆ.




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು