ಆನೆ ದಾಳಿ: ಫಸಲು ನಾಶ, ರೈತ ಕಂಗಾಲು

- ಶಾರುಕ್ ಖಾನ್, ಹನೂರು
ಹನೂರು :ಜಮೀನಿಗೆ ನುಗ್ಗಿದ ಕಾಡಾನೆಗಳು ಬೆಳೆಯನ್ನು ನಾಶಪಡಿಸಿರುವ ಘಟನೆ ಹನೂರು ತಾಲ್ಲೂಕಿನ ಕೆವಿಎನ್ ದೂಡ್ಡಿ ಗ್ರಾಮದಲ್ಲಿ‌ ನೆಡೆದಿದೆ.
ಗ್ರಾಮದ ‌ಕದರಯ್ಯ ಎಂಬ ರೈತನ ಜಮೀನಿನಲ್ಲಿ ಬೆಳೆದಿದ್ದ ಫಸಲು ತಿಂದು, ತಂತಿ ಬೇಲಿಯ ಕಂಬಗಳನ್ನು  ಕಿತ್ತು ನಾಶ ಮಾಡಿವೆ.
ಈ ಭಾಗದಲ್ಲಿ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು