ಬ್ರೇಕ್ ಫೇಲ್, ಲಾರಿ ಡಿಕ್ಕಿ ಇಬ್ಬರಿಗೆ ಗಾಯ

ಶಾರುಕ್ ಖಾನ್, ಹನೂರು 
ಹನೂರು: ತಮಿಳುನಾಡಿನಿಂದ ಸಿಮೆಂಟ್ ತುಂಬಿಕೊಂಡು ಮಂಡ್ಯಕ್ಕೆ ಬರುತ್ತಿದ್ದ ಲಾರಿಯೊಂದು ತಾಲೂಕಿನ ಗಡಿ ಭಾಗದ ಗರಿಕೆ ಕಂಡಿ ಚೆಕ್ ಪೋಸ್ಟ್ ಹತ್ತಿರ ಬ್ರೇಕ್ ಫೆಲ್ ಆಗಿ ರಸ್ತೆ ಪಕ್ಕದ ಗುಡ್ಡಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಇಂದು ಸಂಜೆ 4.30ರಲ್ಲಿ ನಡೆದಿದೆ.
ಘಟನೆಯಲ್ಲಿ ಚಾಲಕ ಮತ್ತು ಕ್ಲೀನರ್ ಪೆಟ್ಟಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಘಟನೆಯಲ್ಲಿ ಸಿಮೆಂಟ್ ಚೀಲಗಳು ಚೆಲ್ಲಾಪಿಲ್ಲಿಯಾಗಿ ಬಿದ್ದವು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು