About
Privacy Policy
Terms & Conditions
Home-icon
ಸುದ್ದಿ
_ಅಂತರಾಷ್ಟ್ರೀಯ
_ರಾಷ್ಟ್ರೀಯ
_ರಾಜ್ಯ
_ಜಿಲ್ಲೆ
ರಾಜಕೀಯ
ಎಡಿಟರ್ ಟಾಕ್
ಸಾಹಿತ್ಯ
_ಕಥೆ
_ಕವನ
_ಲೇಖನಗಳು
ಕೃಷಿ
ಅಂಕಣ
ಕಾಂಟ್ರವರ್ಸಿ
ಮುಖಪುಟ
ಸುದ್ದಿ
ಕೈದಿಗಳ ತಿಂಗಳ ಸಂಬಳ ೧೬ ಸಾವಿರಕ್ಕೆ ದಿಢೀರ್ ಏರಿಕೆ
ಕೈದಿಗಳ ತಿಂಗಳ ಸಂಬಳ ೧೬ ಸಾವಿರಕ್ಕೆ ದಿಢೀರ್ ಏರಿಕೆ
ಡಿಸೆಂಬರ್ 29, 2022
ರಾಜ್ಯ ಗೃಹ ಇಲಾಖೆ ಆದೇಶ,
ದೇಶದಲ್ಲೇ ಹೆಚ್ಚು ಸಂಬಳ ಪಡೆಯುವ ರಾಜ್ಯದ ಕೈದಿಗಳು
ಬೆಂಗಳೂರು : ಕೈದಿಗಳಿಗೆ ರಾಜ್ಯ ಸರ್ಕಾರ ಬಂಪರ್ ಕೊಡುಗೆ ನೀಡಿದ್ದು, ಏಕಾಏಕಿ ತಿಂಗಳಿಗೆ 16
ಸಾವಿರ
ಸಂಬಳ ನಿಗದಿ ಮಾಡಿದೆ.
ಈ ಹಿಂದಿನ ಸಂಬಳಕ್ಕಿಂತ ಮೂರು
ಪಟ್ಟು
ಏರಿಕೆಯಾಗಿದ್ದು, ತಿಂಗಳಿಗೆ
15,990
ರೂ
.
ಸಂಬಳ ಪಡೆಯುವ ಮೂಲಕ ದೇಶದಲ್ಲೇ
ರಾಜ್ಯದ
ಕೈದಿಗಳಿಗೆ
ಅತಿ
ಹೆಚ್ಚು
ಸಂಬಳ ದೊರೆತಂತಾಗಿದೆ.
ರಾಜ್ಯ
ಸರ್ಕಾರ
ಕೈದಿಗಳಿಗೆ
ಹೊಸ
ವರ್ಷಕ್ಕೆ
ಬಂಪರ್
ಕೊಡುಗೆ
ನೀಡಿದ್ದು, ಕೈದಿಗಳ
ಸಂಬಳವನ್ನು
ಮೂರುಪಟ್ಟು
ಜಾಸ್ತಿ
ಮಾಡಿ
ರಾಜ್ಯ
ಗೃಹ
ಇಲಾಖೆ
ಆದೇಶ
ಹೊರಡಿಸಿದೆ
.
ಇದರಿಂದ ವಿವಿಧ
ಪ್ರಕರಣಗಳಲ್ಲಿ
ಜೈಲು
ಸೇರಿ
ಶಿಕ್ಷೆ
ಅನುಭವಿಸುತ್ತಿರುವ
ಕೈದಿಗೆ
ಮೂರು
ಪಟ್ಟು
ಸಂಬಳ
ಜಾಸ್ತಿಯಾದಂತಾಗಿದೆ.
54
ಕಾರಾಗೃಹ
, 3,565
ಕೈದಿಗಳು :
ರಾಜ್ಯದಲ್ಲಿ
ಒಟ್ಟು
54
ಕಾರಾಗೃಹಗಳಿದ್ದು
, 3,565
ಕೈದಿಗಳಿದ್ದಾರೆ
.
ಇವರಿಗೆ
ಒಂದು
ವರ್ಷಕ್ಕೆ
ಕೊಡಲಾಗುವ
ಒಟ್ಟು
ಸಂಬಳ
58
ಕೋಟಿ
28
ಲಕ್ಷದ
34,720
ರೂಪಾಯಿ
.
ಕೈದಿಗಳ
ಸಂಬಳದ
ವಿವರ
ಒಂದು
ವರ್ಷದವರೆಗೆ
ಕೈದಿಗಳಿಗೆ
ನಿತ್ಯ
524
ರೂ
.
ಸಂಬಳ
ನಿಗದಿ
ಪಡಿಸಲಾಗುತ್ತದೆ
.
ವರ್ಷದ
ಬಳಿಕ
ಅವರನ್ನು
ಕುಶಲ
ಬಂಧಿ
ಎಂದು
ಪರಿಗಣಿಸಿ ದಿನಕ್ಕೆ
548
ರೂಪಾಯಿ
ಸಂಬಳ
ನೀಡಲಾಗುತ್ತದೆ
.
ವಾರದ
ರಜೆ
ಪಡೆದು
ಕೆಲಸ
ಮಾಡಿದರೆ
,
ಆ
ಕೈದಿಗೆ
ತಿಂಗಳಿಗೆ
14,248
ರೂಪಾಯಿ
ವೇತನ
ಸಿಗುತ್ತದೆ
.
ಎರಡು
ವರ್ಷಗಳಾದ
ಮೇಲೆ
ಆ
ಕೈದಿಯನ್ನು
ಅರೆ
ಕುಶಲ
ಬಂಧಿ
ಎಂದು
ಪರಿಗಣಿಸಿ ದಿನಕ್ಕೆ
615
ರೂಪಾಯಿ
ಸಂಬಳ
ನೀಡಲಾಗುತ್ತದೆ
.
ವಾರದ
ರಜೆ
ಪಡೆದು
ಕೆಲಸ
ಮಾಡಿದರೆ
ತಿಂಗಳಿಗೆ
15,990
ರೂಪಾಯಿ
ಸಿಗುತ್ತದೆ
.
ಮೂರು
ವರ್ಷ
ಅನುಭವ
ಆದ
ಬಳಿಕ
ತರಬೇತಿ
ಕೆಲಸಗಾರ
ಬಂಧಿ
ಎಂದು
ಪರಿಗಣಿಸಿ
,
ಆ
ಕೈದಿಗೆ
ದಿನಕ್ಕೆ
663
ರೂಪಾಯಿ
ಸಂಬಳ
ನಿಗದಿಪಡಿಸಲಾಗುತ್ತದೆ
.
ವಾರದ
ರಜೆ
ಪಡೆದು
ಕೆಲಸ
ಮಾಡಿದರೆ
ಸಿಗುವ
ತಿಂಗಳ
ಸಂಬಳ
17,238
ರೂಪಾಯಿ
!
ಒಟ್ಟಾರೆ
ಅಪರಾಧ
ಕೃತ್ಯಗಳಲ್ಲಿ
ಭಾಗಿಯಾಗಿ
ಜೈಲು
ಪಾಲಾಗಿರುವ
ಕೈದಿಗಳಿಗೆ
'
ಅಚ್ಛೇದಿನ್
'
ಆರಂಭವಾಗಿವೆ
.
ಕಾಮೆಂಟ್ ಪೋಸ್ಟ್ ಮಾಡಿ
0 ಕಾಮೆಂಟ್‌ಗಳು
Subscribe Us
ಜಾಹಿರಾತು
0 ಕಾಮೆಂಟ್‌ಗಳು