ಕನ್ನಡ ಸಾಹಿತ್ಯ ಪರಿಷತ್ತು ಕ್ಯಾನಹಳ್ಳಿ ಘಟಕ, ಚಿರಾಗ್ ಕಂಪ್ಯೂಟರ್ ಸಹಯೋಗದೊಂದಿಗೆ ``ಮರೆಯೋದುಂಟೇ ಮೈಸೂರು ದೊರೆಯ’’ ಕನ್ನಂಬಾಡಿ ಕಥನ ಕಾರ್ಯಕ್ರಮ
ನವೆಂಬರ್ 13, 2022
ಕ್ಯಾತನಹಳ್ಳಿ : 67ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕ್ಯಾತನಹಳ್ಳಿ ಗ್ರಾಮದ ವೀರೇಶ ಬಾನುಲಿ ವಿವೇಕಾನಂದ ಮಂದಿರದಲ್ಲಿ ನವೆಂಬರ್, 15 ರ ಸಂಜೆ 6 ಗಂಟೆಗೆ ಚಿರಾಗ್ ಕಂಪ್ಯೂಟರ್ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು ಕ್ಯಾತನಹಳ್ಳಿ ಘಟಕ, ತೇಜಸ್ವಿ ಅಭಿಮಾನಿ ಬಳಗದ ವತಿಯಿಂದ ``ಮರೆಯೋದುಂಟೇ ಮೈಸೂರು ದೊರೆಯ’’ ಕನ್ನಂಬಾಡಿ ಕಥನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಮೈಸೂರಿನ ಕಥೆಗಳು ಖ್ಯಾತಿಯ ಧರ್ಮೇಂದ್ರ ಕುಮಾರ್ ಉಪನ್ಯಾಸ ನೀಡಲಿದ್ದಾರೆ ಎಂದು ತೇಜಸ್ವಿ ಅಭಿಮಾನಿ ಬಳಗದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 ಕಾಮೆಂಟ್‌ಗಳು