ಪ್ರಸಿದ್ಧ ಹೃದ್ರೋಗ ತಜ್ಞ ಡಾ.ಸದಾನಂದಗೆ ಜನ್ಮ ದಿನದ ಅಭಿನಂದನೆ

 

ಮೈಸೂರು : ನಗರದ ಪ್ರತಿಷ್ಠಿತ ಜಯದೇವ ಹೃದ್ರೋಗ ಸಂಸ್ಥೆಯ ವೈದ್ಯಕೀಯ ಆಧೀಕ್ಷಕರಾಗಿರುವ ಡಾ.ಸದಾನಂದ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳಾದ ಸ್ವಾಮಿಗೌಡ,  ವಿಶ್ವ ರಾಜಕುಮಾರ, ಮತ್ತು ತೇಜಸ್ ರವರು ಸಸಿಯನ್ನು ನೀಡಿ ಅಭಿನಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು