ಮೈಸೂರು : ಶಾಸಕ, ಮಾಜಿ ಸಚಿವ ಸಾರ ಮಹೇಶ್ ಪುತ್ರ, ಯುವ ನಾಯಕ ಸಾರಾ ಧನುಷ್ ಅವರು ಶುಕ್ರವಾರ ತಮ್ಮ ಹುಟ್ಟುಹಬ್ಬವನ್ನು ವೃದ್ಧಾಶ್ರಮವೊಂದರಲ್ಲಿ ರ‍್ಥಪರ‍್ಣವಾಗಿ ಆಚರಿಸಿಕೊಂಡರು.
ಹುಟ್ಟುಹಬ್ಬದ ಪ್ರಯುಕ್ತ ಮೈಸೂರು ಬಳಿಯ ಇಲವಾಲ ಸಮೀಪದಲ್ಲಿರುವ ವೃದ್ಧಾಶ್ರಮದಲ್ಲಿರುವ ಹಿರಿಯ ಜೀವಗಳಿಗೆ ಇಂದು ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಯಿತು,
ಧನುಷ್ ಮಾತನಾಡಿ, ಅತೀವೃಷ್ಠಿಯಿಂದ ಅನ್ನದಾತರಾದ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ದಿನಗಳಲ್ಲಿ ದುಂದುವೆಚ್ಚದ ಮೂಲಕ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದರಲ್ಲಿ ರ‍್ಥವಿಲ್ಲ. ಇದಕ್ಕಾಗಿ ಹಿರಿಯ ಜೀವಗಳಿಗೆ ನನ್ನ ಕೈಲಾದ ಸೇವೆ ಮಾಡಿ ಅವರ ಆಶರ‍್ವಾದ ಪಡೆದಿದ್ದೇನೆ ಎಂದರು. ಈ ಸಂರ‍್ಭದಲ್ಲಿ ಗೆಳೆಯರು ಧನುಷ್ ಅವರನ್ನು ಅಭಿನಂದಿಸಿದರು.
ಸಾರಾ ಜಯಂತ್, ಕುಚೇಲ, ಸಾಗರ್, ಮೈಸೂರು ನಗರ ಯುವ ಜನತಾದಳ ಉಪಾಧ್ಯಕ್ಷ ರಾಮು, ರಾಮಚಂದ್ರ, ನಿಂಗಣ್ಣ, ಗುಂಡ, ಅವಿನಾಶ್, ಹಾಗೂ ಎಂ.ಕೆ.ಅವಿನಾಶ್ ಇದ್ದರು.
0 ಕಾಮೆಂಟ್‌ಗಳು