ಮೈಸೂರು : ಅರಮನೆಗಳ ನಗರಿ ಮೈಸೂರಿನಲ್ಲಿ ರುಚಿಕರ ತಿನಿಸು ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ನಗರದ ಹೃದಯ ಭಾಗದಲ್ಲಿ ’ಗೌಡ್ರು ಮೆಸ್’ ಹೋಟೆಲ್ ಪ್ರಾರಂಭವಾಗಿದೆ.
ಗುರುವಾರ ಬೆಳಗ್ಗೆ ಶುಭ ಮಹೋರ್ತದಲ್ಲಿ ಹೋಟೆಲ್ ಪ್ರಾರಂಭಕ್ಕೆ ಚಾಲನೆ ನೀಡಲಾಗಿದ್ದು, ಶಾಸಕರು ಮತ್ತು ಮಾಜಿ ಸಚಿವರಾದ ತನ್ವೀರ್ ಸೇಠ್, ಮಾಜಿ ಸಚಿವರಾದ ಸಾರಾ ಮಹೇಶ್, ಹೋರಾಟಗಾರರಾದ ಎಂ.ಬಿ.ನಾಗಣ್ಣಗೌಡ ಸೇರಿದಂತೆ ಅನೇಕ ಗಣ್ಯರು ಪ್ರಾರಂಭೋತ್ಸವದಲ್ಲಿ ಭಾಗವಹಿಸಿ ಶುಭ ಕೋರಿದರು.
0 ಕಾಮೆಂಟ್‌ಗಳು