ರೇಹಾನ್ ಅಹಮದ್ ಬಿಎಎಂಎಸ್ ನಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ
ಸೆಪ್ಟೆಂಬರ್ 13, 2023
ಮೈಸೂರು
: ಬೆಂಗಳೂರಿನ ಶ್ರೀ ಕಾಲಭೈರವಸ್ವಾಮಿ ಇನ್ಸ್‌ಟಿಟ್ಯೂಟ್
ಆಫ್ ಆಯುರ್ವೇದಿಕ್ ಮಡಿಕಲ್ ಕಾಲೇಜಿನಲ್ಲಿ ನಡೆದ ೨೦೨೨-೨೩ನೇ ಸಾಲಿನ ಅಂತಿಮ ವರ್ಷದ ಬಿಎಎಂಎಸ್
ವೈದ್ಯಕೀಯ ಪದವಿಯಲ್ಲಿ ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ನಿವಾಸಿ (ಹಾಲಿ ಮೈಸೂರು ವಾಸ) ಪತ್ರಕರ್ತ
ನಜೀರ್ ಅಹಮದ್ ಹಾಗೂ ನಸ್ರಿನ್ ತಾಜ್ ದಂಪತಿ ಪುತ್ರ ರೇಹಾನ್ ಅಹಮದ್ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರುತ್ತಾರೆ.
0 ಕಾಮೆಂಟ್‌ಗಳು