ಪಾಂಡವಪುರ: ಪಟ್ಟಣದ ನಿವಾಸಿ ಜಿಪಂ ಮಾಜಿ ಸದಸ್ಯ ದಿ.ಸಾಮಿಲ್ ತಿಮ್ಮೇಗೌಡ ಅವರ ಸೊಸೆ ಕೆ.ಎನ್.ಮಾನಸ ಅನಿಲ್ ಕುಮಾರ್ ಅವರು ಸಾದರಪಡಿಸಿದ 'ಎ ಪ್ರೇಮ್ ವರ್ಕ್
ಫಾರ್ ಅನಲೈಸಿಂಗ್ ದಿ ಇಂಟೆನ್ಸಿಟಿ ಆಫ್ ದ ಸೆಂಟಿಮೆಂಟ್ಸ್ ಇನ್ಸೋಷಿಯಲ್ ಮೀಡಿಯಾ' ಎಂಬ ಮಹಾ ಪ್ರಬಂಧವನ್ನು ಗಣಕ ವಿಜ್ಞಾನ ವಿಷಯ ದಲ್ಲಿ ಪಿ.ಹೆಚ್.ಡಿ ಪದವಿಗಾಗಿ, 2017 ಮೈಸೂರು ವಿಶ್ವವಿದ್ಯಾನಿಲಯದ ಪಿಹೆಚ್.ಡಿ ನಿಯ ಮಾವಳಿಯಡಿಯಲ್ಲಿ ಅಂಗೀಕರಿಸಲಾಗಿದೆ.
ಈ ಮಹಾಪ್ರಬಂಧವನ್ನು ಆಂಗ್ಲ ಭಾಷೆಯಲ್ಲಿ ಸಿದ್ಧಪಡಿಸಲಾಗಿದೆ.
ಕೆ.ಎನ್.ಮಾನಸ ಅವರು ಮತ್ತು ಅಭ್ಯರ್ಥಿಯು ಸದರಿ ಪಿಹೆಚ್.ಡಿ ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯ ಬಹುದಾಗಿದೆ
ಎಂದು ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎಂ. ಮಹದೇವನ್ಪ್ರ ಕಟಣೆಯಲ್ಲಿ ತಿಳಿಸಿದ್ದಾರೆ.
0 ಕಾಮೆಂಟ್‌ಗಳು