About
Privacy Policy
Terms & Conditions
Home-icon
ಸುದ್ದಿ
_ಅಂತರಾಷ್ಟ್ರೀಯ
_ರಾಷ್ಟ್ರೀಯ
_ರಾಜ್ಯ
_ಜಿಲ್ಲೆ
ರಾಜಕೀಯ
ಎಡಿಟರ್ ಟಾಕ್
ಸಾಹಿತ್ಯ
_ಕಥೆ
_ಕವನ
_ಲೇಖನಗಳು
ಕೃಷಿ
ಅಂಕಣ
ಕಾಂಟ್ರವರ್ಸಿ
ಮುಖಪುಟ
ಸುದ್ದಿ
ಮುಸ್ಲಿಂ ಯುವಕರು ಜೆಡಿಎಸ್ ಸೇರ್ಪಡೆ
ಮುಸ್ಲಿಂ ಯುವಕರು ಜೆಡಿಎಸ್ ಸೇರ್ಪಡೆ
ಮೇ 01, 2023
ಪಾಂಡವಪುರ : ಪಟ್ಟಣದ ಬಸವನಗುಡಿ ಬೀದಿಯ ಹಲವಾರು ಮುಸ್ಲಿಂ ಯುವಕರು ರೈತಸಂಘ ತೊರೆದು ಸಿ.ಪಿ.ಶಿವರಾಜು ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಬಿ.ವೈ.ಬಾಬು, ಮುಖಂಡ ಎಸ್.ಎನ್.ನಾರಾಯಣಗೌಡ, ಬಿ.ಎನ್.ನಟರಾಜು, ಬಸವರಾಜು ಸೇರಿದಂತೆ ಹಲವರು ಹಾಜರಿದ್ದರು.
ಕಾಮೆಂಟ್ ಪೋಸ್ಟ್ ಮಾಡಿ
0 ಕಾಮೆಂಟ್‌ಗಳು
Subscribe Us
ಜಾಹಿರಾತು
0 ಕಾಮೆಂಟ್‌ಗಳು