ವಿವಾಹಿತ ಮಹಿಳೆ ನಾಪತ್ತೆ : ಪತಿ ದೂರು

ಶಾರುಕ್ ಖಾನ್, ಹನೂರು
ಹನೂರು : ತಾಲ್ಲೂಕಿನ ಪಳನಿಮೇಡು ಗ್ರಾಮದ ಪಳನಿಸ್ವಾಮಿ ಎಂಬವರ ಪತ್ನಿ ನೇತ್ರಾವತಿ ಕಳೆದ 4ನೇ ತಾರೀಕಿನಿಂದ ನಾಪತ್ತೆಯಾಗಿದ್ದಾರೆಂದು ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮಹಿಳೆ ಬಗ್ಗೆ ವಿಚಾರ ತಿಳಿದರೆ ರಾಮಾಪುರ ಪೊಲೀಸ್ ಠಾಣೆ ಅಥವಾ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡುವಂತೆ ಕೋರಲಾಗಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು