ಲಯಸ್ಮಿತಾ ಹತ್ಯೆ ಪ್ರಕರಣ: ಪ್ರಸಿಡೆನ್ಸಿ ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್
ಜನವರಿ 04, 2023
ಬೆಂಗಳೂರು: ನಗರದ ಪ್ರೆಸಿಡೆನ್ಸಿವಿಶ್ವವಿದ್ಯಾಲಯದಬಿ.ಟೆಕ್ವಿದ್ಯಾರ್ಥಿನಿಲಯಸ್ಮಿತಾ (19) ಹತ್ಯೆಪ್ರಕರಣಕ್ಕೆಸಂಬಂಧಿಸಿದಂತೆಬೇರೆ ಕಾಲೇಜಿನ ಯುವಕನನ್ನು ಕ್ಯಾಂಪಸ್ ಒಳಗೆ ಪ್ರವೇಶಿಸಲು
ಅನುಮತಿಸಿದ ಪ್ರೆಸಿಡೆನ್ಸಿ ಆಡಳಿತಮಂಡಳಿ ನಿರ್ಲಕ್ಷ್ಯದ ವಿರುದ್ಧ ಎಫ್ಐಆರ್ದಾಖಲಾಗಿದೆ. ರಾಜಾನುಕುಂಟೆದಿಬ್ಬೂರುಬಳಿಯಪ್ರೆಸಿಡೆನ್ಸಿವಿಶ್ವವಿದ್ಯಾಲಯದಲ್ಲಿ 19 ವರ್ಷದವಿದ್ಯಾರ್ಥಿನಿಲಯಸ್ಮಿತಾಅವರನ್ನುನೃಪತುಂಗವಿಶ್ವವಿದ್ಯಾಲಯದಲ್ಲಿಬಿಸಿಎಓದುತ್ತಿದ್ದ 23 ವರ್ಷದಪವನ್ಕಲ್ಯಾಣ್ ಎಂಬವಿದ್ಯಾರ್ಥಿಚಾಕುವಿನಿಂದಇರಿದುಸೋಮವಾರಹತ್ಯೆಗೈದಿದ್ದ. ಜತೆಗೆ ತಾನುಕೂಡಚಾಕುವಿನಿಂದಇರಿದುಕೊಂಡುಆತ್ಮಹತ್ಯೆಗೆಯತ್ನಿಸಿದ್ದನು. ‘ಬೇರೆಕಾಲೇಜಿನವಿದ್ಯಾರ್ಥಿಯನ್ನುಪ್ರೆಸಿಡೆನ್ಸಿವಿಶ್ವವಿದ್ಯಾಲಯದವರುಒಳಗೆಬಿಟ್ಟಿದ್ದಾರೆ. ಪ್ರಕರಣದಲ್ಲಿವಿಶ್ವವಿದ್ಯಾಲಯದವರನಿರ್ಲಕ್ಷ್ಯವೂಎದ್ದುಕಾಣುತ್ತಿರುವಹಿನ್ನೆಲೆಯಲ್ಲಿಆಡಳಿತಮಂಡಳಿಯವರನ್ನೂಕೂಡಆರೋಪಿಯನ್ನಾಗಿಮಾಡಲಾಗಿದೆ’ಎಂದುಪೊಲೀಸರುತಿಳಿಸಿದ್ದಾರೆ.
0 ಕಾಮೆಂಟ್‌ಗಳು