ನಾಗೇಂದ್ರ ಕುಮಾರ್,
ಟಿ.ನರಸೀಪುರ ಟಿ.ನರಸೀಪುರ : ಇಂದು ಬೆಳಿಗ್ಗೆ ಪಟ್ಟಣದ ಸಿಲ್ಕ್ಪ್ಯಾಕ್ಟರಿ ಸಮೀಪರಸ್ತೆ ಪಕ್ಕದಲ್ಲಿ ವ್ಯಕ್ತಿಯೊಬ್ಬನ ಮೃತದೇಹ
ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಮೃತ ವ್ಯಕ್ತಿಯ
ದೇಹ, ಕೈ ಹಾಗೂಕಾಲುಗಳಲ್ಲಿಹರಿತವಾದ ಆಯುಧದಿಂದ ಚುಚ್ಚಿರುವ
ಗಾಯದ
ಗುರುತುಗಳುಇದ್ದು, ಕೊಲೆಯಾಗಿರಬಹುದು
ಎಂದು ಸಾರ್ವಜನಿಕರುಸಂಶಯವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪೊಲೀಸರುಬೇಟಿ ನೀಡಿ ಪರೀಲನೆ ನಡೆಸುತ್ತಿದ್ದಾರೆ.
0 ಕಾಮೆಂಟ್‌ಗಳು