ದಲಿತ ಕ್ರಾಂತಿ ಸೇವಾ ಸಮಿತಿಯಿಂದ ಪಾಂಡವಪುರದಲ್ಲಿ ಅಂಬೇಡ್ಕರ್ ಪುಣ್ಯಸ್ಮರಣೆ

ಪಾಂಡವಪುರ : ಪಟ್ಟಣದ ವಾಜೀದ್ ಸರ್ಕಲ್‍ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬೃಹತ್ ಕಟೌಟ್‍ಗೆ ಪುಷ್ಪಾರ್ಚನೆ ಮಾ ಡುವ ಮೂಲಕ ದಲಿತ ಕ್ರಾಂತಿ ಸೇವಾ ಸಮಿತಿಯಿಂದ ಅಂಬೇಡ್ಕರ್ ಸ್ಮರಣೆ ಮಾಡಡಲಾಯಿತು.
ಪುರಸಭೆ ಅಧ್ಯಕ್ಷೆ ಅರ್ಚನಾಚಂದ್ರು, ಸದಸ್ಯರಾದ  ಶಿವಕುಮಾರ್, ಗುಮ್ಮನಹಳ್ಳಿ ರಮೇಶ್, ಕೃಷ್ಣಮೂರ್ತಿ, ಸಿದ್ದಲಿಂಗಮೂರ್ತಿ, ಅಗಟಹಳ್ಳಿ ಪ್ರಮೋದ್, ಜಯಕುಮಾರ್, ಶಿವಸ್ವಾಮಿ, ಕೆಂಪರಾಜು, ದೇವರಾಜು, ಕುಮಾರ್, ನವೀನ್, ಸ್ವಾಮಿ ಮುಂತಾದವರು ಇದ್ದರು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು