ವಿಕ್ರಮ ಅಯ್ಯಂಗಾರ್‍ಗೆ ಕರ್ನಾಟಕ ಸೇವಾ ರತ್ನ ಪ್ರಶಸ್ತಿ

ಮೈಸೂರು: ಶ್ರೀದುರ್ಗಾ ಫೌಂಡೇಶನ್ ಹಾಗೂ ಶ್ರೀಆದ್ಯ ಫೌಂಡೇಶನ್ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಮಾಘ  ಮಾಸದ ಕಲಾ ಉತ್ಸವದಲ್ಲಿ ಮೈಸೂರಿನ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಸಂಘಟನಾ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್ ಅವರಿಗೆ ಕರ್ನಾಟಕ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಾಜಿ ಲೋಕಾಯುಕ್ತ ಸಂತೋμï ಹೆಗಡೆ, ಇನ್ಸ್‍ಪೆಕ್ಟರ್ ರಾಜೇಶ್, ಬಿಬಿಎಂಪಿ ಅಧಿಕಾರಿ ಎಸ್.ಎನ್. ಶಂಕರ್, ನಟಿ ಪದ್ಮಾ ವಾಸಂತಿ, ಪದ್ಮಶ್ರೀ ಪುರಸ್ಕøತ ವೈದ್ಯೆ ಡಾ.ಕಾಮಿನಿ ರಾವ್ ಇನ್ನಿತರರು ಭಾಗವಹಿಸಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು