ಮುಜಮ್ಮಿಲ್ ಪಾಷಾ ಅವರಿಂದ ಡಾ.ಎಪಿಜೆ ಅಬ್ದುಲ್ ಕಲಾಂ ಜನ್ಮ ದಿನದ ಶುಭಾಶಯಗಳು
ಅಕ್ಟೋಬರ್ 15, 2022
ಹನೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ
ಹನೂರು : ತಾಲ್ಲೂಕಿನ ಜನಪ್ರಿಯ ಸಮಾಜ ಸೇವಕರಾದ ಮುಜಮ್ಮಿಲ್ ಪಾಷಾ ರವರು ಮಾಜಿ ರಾಷ್ಟ್ರಪತಿ, ರಾಕೇಟ್ ತಂತ್ರಜ್ಞ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ದೇಶದ ಯುವಕರಿಗೆ ಡಾ.ಕಲಾಂ ಅವರ ಸರಳತೆ, ಪ್ರಾಮಾಣಿಕತೆ, ಗುರಿ ಮತ್ತು ಸಾಮಥ್ರ್ಯಗಳು ಮಾದರಿಯಾಗಬೇಕು ಎಂದು ಹೇಳಿದ್ದಾರೆ.
0 ಕಾಮೆಂಟ್‌ಗಳು