ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ
ಡಿ.ಕೆ ಶಿವಕುಮಾರ್ ಅವರ ಅನುಮೋದನೆಯಂತೆ, ಕೆಪಿಸಿಸಿ ಬೀದಿ ಬದಿ ವ್ಯಾಪಾರಿಗಳ ವಿಭಾಗದ ರಾಜ್ಯಾಧ್ಯಕ್ಷರಾದ
ಡಾ. ಸಿ.ಇ ರಂಗಸ್ವಾಮಿ ಅವರ ಆದೇಶದ ಮೇರೆಗೆ, ಉಮೆ
ಆಮೇರಾ ಅವರನ್ನು ಕೆಪಿಸಿಸಿ ಬೀದಿ ಬದಿ
ವ್ಯಾಪಾರಿಗಳ ವಿಭಾಗದ "ರಾಜ್ಯ ಸಾಮಾಜಿಕ ಜಾಲತಾಣದ ಉಸ್ತುವಾರಿಯಾಗಿ”ನೇಮಿಸಲಾಗಿದೆ ಎಂದು
ರಾಜ್ಯಾಧ್ಯಕ್ಷರಾದ ಡಾ.ಸಿ.ಇ. ರಂಗಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 ಕಾಮೆಂಟ್‌ಗಳು